ಶ್ರೀಯುತರೆ, ನಿಮ್ಮ ಕಲೆ ಬಹಳಷ್ಟು ಹಿಡಿಸಿತು, ಸರಳವಾಗಿದ್ದು, ಅರ್ಥವಾಗುವಂತೆ ಇದ್ದು ಮನಕ್ಕೆ ಖುಷಿ ಕೊಟ್ಟಿತು. ಇನ್ನು ಮೇಲೆ ಚಿತ್ರಕಲಾ ಪ್ರದರ್ಶನಕ್ಕೆ ಹೋಗಬೇಕಿಲ್ಲವೇನೋ. ನಿಮ್ಮ ಅಪೂರ್ವ ಕಲಾ ಪ್ರೌಢಿಮೆಗೆ ಇನ್ನಷ್ಟು ಮೆರುಗು ಸಿಗಲಿ.
Hi,pramod very nice gubbacchi.I still remember this u used to keep this in ur notebook(along some more).At that time i thought to thief it.If that was with me taht would have been lost..
Thanks Vijay..I have emailed my number. sorry for the late reply.
ಧನ್ಯವಾದಗಳು ಶೀಲಾ, ಸತೀಶ್ ಹೆಗಡೆಯವರು ನನ್ನ ಗುರುಗಳು. ಯಲ್ಲಾಪುರದವರು.ನಾನು ಚಿಕ್ಕವನಿದ್ದಾಗಿಂದ್ಲೆ ಅವರಿಂದ ಕಲಿಯುತ್ತಿದ್ದೇನೆ. ಈಗ ಅವರು ಯಲ್ಲಾಪುರದ ಹೈಸ್ಕೂಲ್ ನಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ತರಂಗ, ಕರ್ಮವೀರ ಸುಧಾ..ಇನ್ನೂ ಎಷ್ಟೋ ಕನ್ನಡ ಪತ್ರಿಕೆಗಳಲ್ಲಿ ಅವರ ಚಿತ್ರಗಳು, ಲೇಖನಗಳು ಪ್ರಕಟ ಆಗ್ತಾ ಇರುತ್ತೆ.
hey raagu (KM?).. i still have this greeting with me..send me your address..will post it for you :)
hi prakash, exactly! publicity and returning compliment both are important. thanks for your comments.
15 Comments:
ಶ್ರೀಯುತರೆ,
ನಿಮ್ಮ ಕಲೆ ಬಹಳಷ್ಟು ಹಿಡಿಸಿತು, ಸರಳವಾಗಿದ್ದು, ಅರ್ಥವಾಗುವಂತೆ ಇದ್ದು ಮನಕ್ಕೆ ಖುಷಿ ಕೊಟ್ಟಿತು. ಇನ್ನು ಮೇಲೆ ಚಿತ್ರಕಲಾ ಪ್ರದರ್ಶನಕ್ಕೆ ಹೋಗಬೇಕಿಲ್ಲವೇನೋ. ನಿಮ್ಮ ಅಪೂರ್ವ ಕಲಾ ಪ್ರೌಢಿಮೆಗೆ ಇನ್ನಷ್ಟು ಮೆರುಗು ಸಿಗಲಿ.
really nice ones .. I saw the other blog , Chithra kaavya too . you are really very talented .Keep it up and all the best ...
ಧನ್ಯವಾದಗಳು ವೇಣುರವರೇ...
thanks a lot 'ms.reborn'...its a pleasure..!
This is very nice greeting....Simple and sweet :) Is it gubbacchi ???
yes it is..:)
chenangi chitrisideera
ಪ್ರಮೋದರೆ,
ತುಂಬಾ ಚೆನ್ನಾಗಿದೆ ನಿಮ್ಮ ಬ್ಲಾಗುಗಳ ಗುಚ್ಛ.
ಆನಂದವಾಯಿತು.
Pramod..You are awesome man...hatts off to you..
May I have your contact number..I just wanna talk to you..
Call me Vijay..
Reach me@:
Let.Me.Feel@gmail.com
ಎಲ್ಲವೂ ಸರಳ ಮತ್ತು ಸುಂದರ. ತುಂಬಾ ಹಿಡಿಸಿತು.
I wish you all the very best.
ಮನಸೋತೆ... ಈಷ್ಟೇ ಹೇಳಲಿಕ್ಕೆ ಆಗುವುದು!
ನಿಮ್ಮ ಗುರುಗಳು ಯಾರು॒?
Hi,pramod very nice gubbacchi.I still remember this u used to keep this in ur notebook(along some more).At that time i thought to thief it.If that was with me taht would have been lost..
YOU HAVE GOD GIFT TALENT. PLZ ENCASH IT IF POSSIBLE.. NIMMA CHITRAGALALLI JEEWANTIKE, SWANTIKE IDE. THANK U...
This comment has been removed by the author.
YOU HAVE GOD GIFT TALENT. PLZ ENCASH IT IF POSSIBLE.. NIMMA CHITRAGALALLI JEEWANTIKE, SWANTIKE IDE. THANK U...
ಧನ್ಯವಾದಗಳು enigma, ಅನ್ವೇಷಿಯವರೇ ಮತ್ತು ಸೀಮಾ :)
Thanks Vijay..I have emailed my number. sorry for the late reply.
ಧನ್ಯವಾದಗಳು ಶೀಲಾ,
ಸತೀಶ್ ಹೆಗಡೆಯವರು ನನ್ನ ಗುರುಗಳು. ಯಲ್ಲಾಪುರದವರು.ನಾನು ಚಿಕ್ಕವನಿದ್ದಾಗಿಂದ್ಲೆ ಅವರಿಂದ ಕಲಿಯುತ್ತಿದ್ದೇನೆ. ಈಗ ಅವರು ಯಲ್ಲಾಪುರದ ಹೈಸ್ಕೂಲ್ ನಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ತರಂಗ, ಕರ್ಮವೀರ ಸುಧಾ..ಇನ್ನೂ ಎಷ್ಟೋ ಕನ್ನಡ ಪತ್ರಿಕೆಗಳಲ್ಲಿ ಅವರ ಚಿತ್ರಗಳು, ಲೇಖನಗಳು ಪ್ರಕಟ ಆಗ್ತಾ ಇರುತ್ತೆ.
hey raagu (KM?)..
i still have this greeting with me..send me your address..will post it for you :)
hi prakash,
exactly! publicity and returning compliment both are important. thanks for your comments.
Post a Comment
<< Home